#heavyrain #malefacts #heaven
ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಹೆಚ್ಚಿದೆ. ಮುಂದಿನ 2 ದಿನ neve ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ಮುನ್ಸೂಚನೆ ನೀಡಿದೆ. ಇಂದಿನಿಂದ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಆಗಲಿದೆ ಎಂದು ಹವಾಮಾನ ವರದಿ ಮುನ್ನೆಚ್ಚರಿಕೆ ನೀಡಿದೆ.
ಬೆಂಗಳೂರು, ಚಿಕ್ಕಬಳ್ಳಾಪುರ ತುಮಕೂರು ರಾಯಚೂರು ಬೆಳಗಾವಿ selvaggia lucarelli ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದ್ದು ಕೆಲವು ಕಡೆ ಧಾರಾಕಾರ ಮಳೆಯಾಗಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಮಡಿಕೇರಿ, ಕೊಡಗು ಜಿಲ್ಲೆಗಳಲ್ಲೂ bryan johnson ಹೆಚ್ಚು ಮಳೆಯಾಗಲಿದೆ.
#gaming
#heavyrain
#malefacts
#heaven
#male
#rainfall
#ಸಾಂಗ್ಸ್
#rain
#games
#gaming
#ಹವಾಮಾನವರದಿ
#havamanavaradi
#rainfall
#karnataka
#kannada
#tips
#helth
#karunadu
#bengaluru
#rainfallinbengaluru
#rainfallinkarnataka
#barish
#ಮಳೆ
#ಇಂಡಿಯಾ
#kitchen
#
