ದರ್ಶನ್ ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು? Amber Alert Bc (syQrYUgFPE)

Tag: #Amber Alert Bc, #pechino express, #ivan zazzaroni, #bc hydro outage

ದರ್ಶನ್ ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?

ಜಾಮೀನು ಅರ್ಜಿಯ ವಿಚಾರಣೆ ಆಲಿಸಿದ ಸುಪ್ರೀಂಕೋರ್ಟ್, ಪ್ರಕರಣದ ವಿಚಾರಣೆಗೆ ಒಂದು ವರ್ಷದ ಕಾಲಾವಧಿ ನೀಡಿದ್ದು, ಅಷ್ಟರಲ್ಲಿ ಕನಿಷ್ಟ 60 ಸಾಕ್ಷ್ಯಗಳ ವಿಚಾರಣೆ ಮುಗಿಯದಿದ್ದಲ್ಲಿ, ಜಾಮೀನು ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿದೆ. ಇದರಿಂದಾಗಿ, ದರ್ಶನ್ಗೆ ಕನಿಷ್ಟ ಒಂದು ವರ್ಷ ಜೈಲು ವಾಸ ಖಾಯಂ ಆದಂತಾಗಿದೆ. ಒಂದು ವರ್ಷದ ಬಳಿಕವಷ್ಟೆ ಅವರು ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಗಲೂ ಸಹ ದರ್ಶನ್ಗೆ ಜಾಮೀನು ಸಿಗುವ ಖಾತ್ರಿ ಇಲ್ಲ, st johns ಬದಲಿಗೆ ಆಗಿನ ಪರಿಸ್ಥಿತಿಗಳ ಆಧಾರದ ಮೇಲಷ್ಟೆ ಜಾಮೀನು ಅರ್ಜಿಯ ಭವಿಷ್ಯ ನಿರ್ಧಾರ ಆಗಲಿದೆ.

#Darshan #DarshanThoogudeepa #SupremeCourt #DarshanCase #KarnatakaNews #KannadaNews #BreakingNews #Justice #CourtHearing #LegalUpdate #Sandalwood #DarshanFans marshals #KannadaActor #NewsUpdate cardinale zuppi #CrimeCase #BengaluruNews #HighCourt #LatestNews #KannadaCinema #IndiaNews

Filters
Sort
display