‌ಇರಾನ್‌-ಇಸ್ರೇಲ್‌ ಯು*ದ್ಧ ಎಫೆಕ್ಟ್‌, ಭಾರತಕ್ಕೇನು ಸಂಕಷ್ಟ?, ಪೆಟ್ರೋಲ್‌, ಡಿಸೇಲ್‌, ಚಿನ್ನದ ಬೆಲೆ ಏರಿಕೆ? Jalen Brunson (FYdetiS9Ac)

Tag: #Jalen Brunson, #frontier league, #czechia, #monaco – lille

‌ಇರಾನ್‌-ಇಸ್ರೇಲ್‌ ಯು*ದ್ಧ ಎಫೆಕ್ಟ್‌, ಭಾರತಕ್ಕೇನು ಸಂಕಷ್ಟ?, ಪೆಟ್ರೋಲ್‌, ಡಿಸೇಲ್‌, ಚಿನ್ನದ ಬೆಲೆ ಏರಿಕೆ? | Vijay Karnataka

ಮೂರನೇ ಮಹಾಯುದ್ಧದ ಕಾರ್ಮೋಡ ಜಗತ್ತಿನಾದ್ಯಂತ ದಟ್ಟವಾಗಿ ಆವರಿಸಿದೆ. ಮಧ್ಯಪ್ರಾಚ್ಯದಲ್ಲಿ ಅಕ್ಷರಶಃ ರಕ್ತಪಾತ ಶುರುವಾಗಿದೆ. ಇಸ್ರೇಲ್ ಮತ್ತು ಅಮೆರಿಕದ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದೆ ಎಂಬ ಬೆಚ್ಚಿಬೀಳಿಸುವ ಸುದ್ದಿಯೊಂದಿಗೆ, ಮತ್ತೊಂದು ಭೀಕರ ಯುದ್ಧಕ್ಕೆ ಮುನ್ನುಡಿ ಬರೆಯಲಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಹೊತ್ತಿಕೊಂಡಿರುವ ಈ ಬೆಂಕಿಯ ಬಿಸಿ ಈಗ ನೇರವಾಗಿ ನಮ್ಮ ಭಾರತಕ್ಕೂ ತಟ್ಟಲಿದೆ. ಹೌದು.. ಸಾವಿರಾರು ಕಿಲೋಮೀಟರ್ ದೂರದಲ್ಲಿ ಬಾಂಬ್, ಕ್ಷಿಪಣಿಗಳ ಸುರಿಮಳೆಯಾಗುತ್ತಿದ್ದರೆ, ಇಲ್ಲಿ ನಮ್ಮ-ನಿಮ್ಮ ಜೇಬಿಗೆ ಕತ್ತರಿ ಬೀಳುವ ಆತಂಕ ಶುರುವಾಗಿದೆ. ಹೌದು.. ಇರಾನ್‌-ಇಸ್ರೇಲ್‌ ಯುದ್ಧದಿಂದಾಗಿ ಈಗ ಭಾರತಕ್ಕೆ ಏನು ನಷ್ಟ ಅನ್ನೋ ಚರ್ಚೆಗಳು ಶುರುವಾಗಿವೆ.. ಪ್ರಮುಖವಾಗಿ ಭಾರತಕ್ಕೆ ಈ ಯುದ್ಧದಿಂದ ಆಗುವ ಅತಿ ದೊಡ್ಡ ನಷ್ಟವೆಂದರೆ ಅದು ಕಚ್ಚಾ ತೈಲದ ಬೆಲೆ ಏರಿಕೆ. ಇದರಿಂದ ಭಾರತದಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆ ಹೆಚ್ಚಳವಾಗುತ್ತಾ?, ಯಾವೆಲ್ಲ ವಸ್ತುಗಳ ಮೇಲೆ ಪ್ರಭಾವ ಬೀರಲಿದೆ, ಚಿನ್ನದ ಬೆಲೆ ಮತ್ತೆ ಏರಿಕೆಯಾಗುತ್ತಾ?, ಭಾರತದ ಆರ್ಥಿಕತೆಗೆ ಎದುರಾಗಿರುವ ಆ ಭೀಕರ ನಷ್ಟಗಳೇನು?.. ಡಿಟೇಲ್‌ ಆಗಿ ನೋಡೋಣ ಬನ್ನಿ..

ಇರಾನ್‌-ಇಸ್ರೇಲ್‌ ಯುದ್ಧದಿಂದ ಭಾರತಕ್ಕೆ ಆರ್ಥಿಕ ಸಂಕಷ್ಟ?, ಪೆಟ್ರೋಲ್‌, ಡಿಸೇಲ್‌, ಚಿನ್ನದ ಬೆಲೆ ಏರಿಕೆಯಾಗುತ್ತಾ? | "Economic crisis for India due to the Iran-Israel war? Will the prices of petrol, diesel, and gold rise?" | #iranisrealwar #diseal #petrol #unitedstates #ayatollahalikhamenei #petrol

The dark clouds of World War III are looming large across the globe, and literal bloodshed has begun in the Middle East; following the shocking news of Iranian Supreme Leader Ayatollah Ali Khamenei's assassination in a joint operation by Israel and the United States, the prologue to another devastating war has been written. The heat of this fire ignited in the Gulf nations is now set to directly impact India as well; while bombs and missiles rain down thousands of kilometers away, the fear of a financial hit to our own pockets has begun. Discussions have surfaced regarding the massive losses India faces due to the Iran-Israel war, primarily the surge in crude oil prices—will this lead to a hike in petrol and diesel prices in India, which other goods will be affected, will gold prices soar again, and what are the severe threats facing the Indian economy? Let’s look at the details.

▬▬▬▬ ▬▬▬▬ ▬▬▬▬ ▬▬▬▬ ▬▬▬▬

SUBSCRIBE US ►

▬▬▬▬ ▬▬▬▬ ▬▬▬▬ ▬▬▬▬ ▬▬▬▬

FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!

Vijay Karnataka Website ►

WHATSAPP CHANNEL ►

FACEBOOK ►

INSTAGRAM ►

TWITTER ►

▬▬▬▬ ▬▬▬▬ ▬▬▬▬ ▬▬▬▬ ▬▬▬▬

Channel About :

Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from jack rafferty Karnataka, including Bengaluru, Mysuru, Hubballi, Belagavi, lamine yamal Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ quinn hughes ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..

▬▬▬▬ ▬▬▬▬ ▬▬▬▬ ▬▬▬▬ ▬▬▬▬

Thank You For Watching! Do Not Forget To Like | Comment | Share

Filters
Sort
display