PBKS Vs GT Preview: ಶ್ರೇಯಸ್ ಅಯ್ಯರ್ Vs ಶುಭಮನ್ ಗಿಲ್! ಯಾರಾಗ್ತಾರೆ ಮುಲ್ಲಾನ್‌ಪುರ ಕಿಂಗ್‌? #IPL2026 Max Strus (J6at7AOv9T)

Tag: #Max Strus, #roddy white, #thomas frank, #the boys season 5 episode 7

PBKS vs GT Preview: ಶ್ರೇಯಸ್ ಅಯ್ಯರ್ vs ಶುಭಮನ್ ಗಿಲ್! ಯಾರಾಗ್ತಾರೆ ಮುಲ್ಲಾನ್‌ಪುರ ಕಿಂಗ್‌? #IPL2026 | PBKS vs GT Preview: Shreyas Iyer vs Shubman Gill! Who will become the King of Mullanpur? #IPL2026 | Vijay Karnataka

ಐಪಿಎಲ್ 2026ರ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಕಾದಾಟ ಮಾರ್ಚ್ 31ರಂದು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಉಭಯ ತಂಡಗಳ ನಡುವಿನ ಐತಿಹಾಸಿಕ ಮುಖಾಮುಖಿಯಲ್ಲಿ ತಲಾ 3 ಗೆಲುವುಗಳೊಂದಿಗೆ ಸಮಬಲ ಸಾಧಿಸಿರುವುದು ಪಂದ್ಯದ ಕುತೂಹಲವನ್ನು ಹೆಚ್ಚಿಸಿದೆ. ಕಳೆದ ಸೀಸನ್‌ನಲ್ಲಿ ಫೈನಲಿಸ್ಟ್ ಆಗಿದ್ದ ಪಂಜಾಬ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದು, ಅರ್ಷದೀಪ್ ಸಿಂಗ್ ಮತ್ತು ಯಜುವೇಂದ್ರ ಚಹಲ್ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಇತ್ತ ಗುಜರಾತ್ ತಂಡವು ನಾಯಕ ಶುಭಮನ್ ಗಿಲ್ ಮತ್ತು ಕಳೆದ ಬಾರಿಯ ಆರೆಂಜ್ ಕ್ಯಾಪ್ ವಿಜೇತ ಸಾಯಿ ಸುದರ್ಶನ್ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದೆ. ಮುಲ್ಲನ್‌ಪುರದ ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ ಪ್ರಮುಖ ಪಾತ್ರ ವಹಿಸಲಿದೆ. ಹೀಗಾಗಿ ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪ್ರಿಯಾಂಶ್ ಆರ್ಯ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ರಶೀದ್ ಖಾನ್ ಅವರ ಸ್ಪಿನ್ ಮ್ಯಾಜಿಕ್ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಲಿದೆ.

PBKS vs GT Preview : ಸೇಡಿನ ಪಂದ್ಯಕ್ಕೆ ಸಜ್ಜಾದ bon cop bad cop ಪಂಜಾಬ್ ಕಿಂಗ್ಸ್; ಶುಭಮನ್ ಗಿಲ್ ಪಡೆಯನ್ನು ಕಟ್ಟಿಹಾಕ್ತಾರಾ ಶ್ರೇಯಸ್ ಅಯ್ಯರ್? | PBKS vs GT Preview: Punjab Kings geared up for a revenge match; will Shreyas Iyer be able to stop Shubman Gill's army? | #pbksvsgt #ipl2026 #ipl2026live #shubamangill #arshdeepsingh #cricketlover #sportsnews #iplmatchpredictiontoday #vijaykarnataka

One of the most exciting matches of IPL 2026 between Punjab Kings and Gujarat Titans will be held on March 31st at the Maharaja Yadavindra Singh Stadium in Mullanpur, with the intrigue heightened by their historic head-to-head record of three wins each. Punjab, last season's finalists led by Shreyas Iyer, boast a strong bowling unit featuring Arshdeep Singh and Yuzvendra Chahal, while Gujarat relies heavily on captain Shubman Gill and the previous Orange Cap winner, Sai Sudharsan. Since the jessica pegula Mullanpur pitch is conducive to batting and dew is expected to play a major role in the second innings, the team winning the toss is likely to opt for bowling river plate - san lorenzo first, with the explosive batting of Priyansh Arya and the spin magic of Rashid Khan set to be the primary attractions of the game.

▬▬▬▬ ▬▬▬▬ ▬▬▬▬ ▬▬▬▬ ▬▬▬▬

SUBSCRIBE US ►

▬▬▬▬ ▬▬▬▬ ▬▬▬▬ ▬▬▬▬ ▬▬▬▬

FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!

Vijay Karnataka Website ►

WHATSAPP CHANNEL ►

FACEBOOK ►

INSTAGRAM ►

TWITTER ►

▬▬▬▬ ▬▬▬▬ ▬▬▬▬ ▬▬▬▬ ▬▬▬▬

Channel About :

Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..

▬▬▬▬ ▬▬▬▬ ▬▬▬▬ ▬▬▬▬ ▬▬▬▬

Thank You For Watching! Do Not Forget To Like | Comment | Share

Filters
Sort
display