ಈ ವಿಡಿಯೋದಲ್ಲಿ ನಾವು 2025 ರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ "ಜಗದೀಶ್ ವರ್ಸಸ್ ಸ್ಟೇಟ್ ಆಫ್ ಕರ್ನಾಟಕ" (Jagadish vs State of Karnataka) ಎಂಬ ಮಹತ್ವದ ತೀರ್ಪಿನ the rock ಬಗ್ಗೆ ಚರ್ಚಿಸಿದ್ದೇವೆ.
ಅನೇಕರಿಗೆ ಇರುವ ಗೊಂದಲವೇನೆಂದರೆ, ಇನಾಮ್ ರದ್ದತಿ ಕಾಯಿದೆ (Inams Abolition Act) ಅಡಿಯಲ್ಲಿ ಮರು-ಮಂಜೂರಾದ (Re-granted) ಜಮೀನಿಗೆ PTCL ಕಾಯಿದೆ (SC/ST ಕಾಯಿದೆ) ಅನ್ವಯವಾಗುತ್ತಾ? ಹೈಕೋರ್ಟ್ ಈ ಬಗ್ಗೆ ಏನು ಸ್ಪಷ್ಟನೆ ನೀಡಿದೆ? ಎಂಬುವುದನ್ನು ಈ ವಿಡಿಯೋದಲ್ಲಿ ತಿಳಿಯಿರಿ.
Topics philippa perry Covered:
What is Inam Land? (ಇನಾಮ್ ಜಮೀನು ಎಂದರೇನು?)
Difference between Granted Land and Re-granted Inam Land.
Karnataka High Court Judgment 2025 Summary.
Rights of Tenant and Hereditary Rights.
ನಿಮ್ಮ ಜಮೀನಿನ ತಕರಾರುಗಳಿಗೆ ಸಂಬಂಧಿಸಿದಂತೆ ಈ ಮಾಹಿತಿ ಬಹಳ ಮುಖ್ಯವಾಗಿದೆ. ವಿಡಿಯೋ ಇಷ್ಟವಾದರೆ running man ಲೈಕ್ ಮಾಡಿ ಮತ್ತು ಶೇರ್ ಮಾಡಿ.
Disclaimer (ಹಕ್ಕು ನಿರಾಕರಣೆ)
This video is for educational purposes only. The information provided here is based on the judgment of the High Court and legal provisions available at the time of making this video. It should not be considered as legal advice. Every case is unique; therefore, viewers are advised to consult a qualified advocate with their specific documents before taking any legal action. The creator is not responsible for any actions taken based on this video.
ಕಾನೂನು ಎಚ್ಚರಿಕೆ:
ಈ ವಿಡಿಯೋದಲ್ಲಿನ ಮಾಹಿತಿಯು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇದನ್ನು ಕಾನೂನು ಸಲಹೆ ಎಂದು ಪರಿಗಣಿಸಬಾರದು. ಪ್ರತಿಯೊಂದು ಪ್ರಕರಣವು ವಿಭಿನ್ನವಾಗಿರುತ್ತದೆ, ಆದ್ದರಿಂದ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವ ಮೊದಲು ನಿಮ್ಮ ದಾಖಲೆಗಳೊಂದಿಗೆ ನುರಿತ ವಕೀಲರನ್ನು ಸಂಪರ್ಕಿಸಿ.
#PTCLAct #KarnatakaHighCourt #InamLand #LandLaws #KannadaLaw #KanoonuMitra #SCSTAct #PropertyLaw #JagadishCase #LandDispute #LegalAdviceKannada #AdvocateYathish #RevenueDepartment #InamsAbolitionAct #KarnatakaLandReforms
