ಕರಾವಳಿಗರ ಪ್ರಮುಖ ಕಸುಬಾದ ನಾಡದೋಣಿ ಮತ್ತು ಸಣ್ಣ ದೋಣಿ ಮೀನುಗಾರಿಕೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸೀಮೆಎಣ್ಣೆ ದರ ನಿರಂತರ ಏರಿಕೆ ಹಾಗೂ ಸರ್ಕಾರದ ಸಬ್ಸಿಡಿ ಸ್ಥಗಿತದಿಂದ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳ ಮೀನುಗಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಿಂದೆ zack snyder ಆಹಾರ ಇಲಾಖೆ ಮೂಲಕ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ದೊರಕುತ್ತಿತ್ತು. ಈಗ ಮೀನುಗಾರಿಕೆ ಇಲಾಖೆಯ ಮೂಲಕ ಮುಕ್ತ ಮಾರುಕಟ್ಟೆ ದರದಲ್ಲೇ ವಿತರಣೆ ನಡೆಯುತ್ತಿದೆ. ಲೀಟರ್‌ಗೆ 65 ರೂ.ವರೆಗೆ ಏರಿದ ಸೀಮೆಎಣ್ಣೆ ದರ ಸಣ್ಣ ದೋಣಿ ಮೀನುಗಾರರಿಗೆ ಭಾರೀ ಹೊಡೆತ ನೀಡಿದೆ. kris jenner ozempic experience ಪೆಟ್ರೋಲ್ ಎಂಜಿನ್ ಪರಿವರ್ತನೆಗೂ ದರ ಅಧಿಕವಾಗಿರುವುದರಿಂದ ಅದು ಸಹ ಕೈಗೆಟುಕದ ಸ್ಥಿತಿಯಾಗಿದೆ. ಸೀಮೆಎಣ್ಣೆಯನ್ನು ಮರುಸಬ್ಸಿಡಿ ದರದಲ್ಲಿ ನೀಡದಿದ್ದರೆ ನಾಡದೋಣಿ ಮೀನುಗಾರಿಕೆ ನಿಲ್ಲುವ ಭೀತಿ ಇದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
#FishermenCrisis #Nadadooni #DieselPriceHike #FuelSubsidy #CoastalKarnataka #UdupiNews #FishingCommunity #KarnatakaNews #newsnextkannada
#kannadanews #viralnews #karnatakanews #kannadanewslive
#dailyupdates #dailynews #dailynewsupdate #news #youtube #youtubegood #trending #viralnews #viralvideo #News Next Kannada YouTube Channel
if You Like our Video Please Subscribe our You tube Channel News Next Kannada
This Is the Final Destination For Mystery Videos, Amazing Videos, etc So Keep Connect With Us, And Please Support our channel---
Music credits...
Check out
Website :
English News :
Tamil News :
Facebook :
youtube : / @newsnextdigital
WhatsApp :
-----------------------------------
Copyright Disclaimer Under Section 107 of the Copyright Act 1976,
allowance is made for"fair use" for purposes such as criticism, comment, news reporting, teaching, research. Fair use is coppa italia a use permitted by copyright statute that might otherwise be infringing. Non-profit, educational or personal use tips the balance in favor of fair use
