ರಾಜ್ಯದಲ್ಲಿ ಅತಿವೃಷ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದ್ದರಿಂದ, ಸರ್ಕಾರ ರೈತರಿಗೆ ಮಹತ್ವದ ಸಿಹಿಸುದ್ದಿ ನೀಡಿದೆ. ಒಟ್ಟು 243 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರವನ್ನು ಮಂಜೂರು ಮಾಡಿದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ.
ಅಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ದಾಖಲೆ ಮಳೆಯಿಂದಾಗಿ 3,24,205 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. PARIHARA ತಂತ್ರಾಂಶದ ಮೂಲಕ ಹೆಸರು ದೃಢಪಡಿಸಲಾಗಿದೆ ಮತ್ತು 3,26,183 ರೈತರ ಖಾತೆಗಳಿಗೆ ಬೆಳೆ ವಿಮೆ ಪರಿಹಾರವನ್ನು ಮುಂದಿನ 3–4 ದಿನಗಳಲ್ಲಿ ಜಮಾ ಮಾಡಲಾಗುತ್ತದೆ.
ಈ ಕ್ರಮ ಸರ್ಕಾರದ ಬದ್ದತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ರೈತರಿಗೆ ಈ ಪರಿಹಾರ ತ್ವರಿತವಾಗಿ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.
👉 ಕೃಷಿ, ರೈತರು, PM Kisan, ಬೆಳೆ ವಿಮೆ ಮತ್ತು ಸರ್ಕಾರದ ಹೊಸ ಅಪ್ಡೇಟ್‌ಗಾಗಿ News4Karnataka ಅನ್ನು ತಪ್ಪದೇ Subscribe ಮಾಡಿ!
🌍 English Description
The Karnataka government has released a major relief package for farmers affected by heavy rains and crop loss. Minister Priyank Kharge announced that ₹243 crore crop insurance compensation has been approved.
Due to excessive rainfall in August and September, 3.24 titolo lakh hectares of crops were damaged. According to reports submitted through the PARIHARA portal, compensation will be credited to the bank accounts of 3,26,183 farmers within the next 3–4 days.
This move reflects the government’s commitment to supporting farmers during natural calamities.
👉 For more updates on agriculture, PM-KISAN, bill c-12 canadian asylum law crop insurance, and Karnataka government decisions, subscribe to News4Karnataka!
Karnataka Crop Insurance, Crop Damage Compensation, Priyank Kharge News, Karnataka Farmer News, NDRA Guidelines, SDRF Guidelines, Crop Loss Karnataka, Parihara Payment, Karnataka Agriculture News, Farmer Relief Fund, Karnataka Rain Damage, Karnataka Flood News, Farmers Compensation Karnataka, Karnataka Latest News, Karnataka Government Scheme, Crop Insurance Payout, Karnataka brighton vs wolves Breaking News, News4Karnataka, Farmer Support Karnataka, Agriculture Update Karnataka, Heavy Rain Crop Loss, Karnataka Monsoon News, Crop Damage Relief Karnataka, Karnataka Minister Priyank Kharge, Farmer Payment Update
#KarnatakaNews #FarmerNews #CropInsurance #BelayVime #KarnatakaGovernment #PriyankKharge #AgricultureNews #News4Karnataka #KannadaNews #BreakingNewsKannada #BelayHani #Parihara #FarmerRelief #KarnatakaFarmers #CropCompensation #MonsoonDamage #FarmersUpdate #KarnatakaBreakingNews
