ಹಾರ್ದಿಕ್, ಶ್ರೇಯಸ್ ಫ್ಯಾಮಿಲಿ ಜೊತೆ ಕ್ರಿಕೆಟ್ ಆಡಿದ್ರೆ, ಸಂಜು ಯಾರ್ ಜೊತೆ ಆಡಿದ್ರು, ನೋಡಿ..! Cricket News Ross Colton (cpAz4I0Axa)

Tag: #Ross Colton, #canadian lawful access act, #uva, #bill bailey

ಕ್ರಿಕೆಟ್ ಅಂದ್ರೆ ಕೇವಲ ಆಟ ಅಲ್ಲ… ginette reno ಅದು ಭಾವನೆಗಳ ಹಬ್ಬ! ಆದರೆ ಕೆಲ ಕ್ಷಣಗಳು ಈ ಆಟವನ್ನು ಇನ್ನೂ ವಿಶೇಷವಾಗಿಸುತ್ತವೆ… ಇತ್ತೀಚೆಗೆ ಕ್ರಿಕೆಟ್ ತಾರೆಯರ ಕೆಲವು ಮನಮುಟ್ಟುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. Hardik Pandya ಮತ್ತು Shreyas Iyer ತಮ್ಮ ಕುಟುಂಬದವರ ಜೊತೆ ಕ್ರಿಕೆಟ್ ಆಡುತ್ತಾ, ತಮ್ಮ ಖಾಸಗಿ ಜೀವನದ ಮಧುರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಹೌದು ಹಾರ್ದಿಕ್ ತಮ್ಮ ಮಗನ ಜೊತೆ ಕ್ರಿಕೆಟ್ ಆಡಿದ್ರೆ.., ಶ್ರೇಯಸ್ ಅಮ್ಮನ ಜೊತೆ ಕ್ರಿಕೆಟ್ ಆಡಿದ್ದಾರೆ. ಫ್ಯಾಮಿಲಿ ಜೊತೆ ನಗುತ್ತಾ, elettra lamborghini ಆಟ ಆಡುತ್ತಾ ಕಳೆದ ಆ ಕ್ಷಣಗಳು ಅಭಿಮಾನಿಗಳ ಮನ ಗೆದ್ದಿವೆ.

#HardikPandya #ShreyasIyer #SanjuSamson #Cricket #FamilyTime #ViralVideo #IndianCricket aldo moro #TrendingNow #SportsNews #kannadanewsupdate

Filters
Sort
display