43. ಪಿತೃಾರ್ಜಿತ ಆಸ್ತಿ ಮಾರಾಟ ನಿಮ್ಮ ಹಕ್ಕು ಎಷ್ಟು ವರ್ಷದವರೆಗೆ ಇರುತ್ತದೆ Halifax Courier (n8ClhUEONz)

Tag: #Halifax Courier, #brigitte macron, #man city vs palace, #disney cruise ship

Disclaimer | ಸ್ಪಷ್ಟನೆ

ನಮಸ್ಕಾರ, ಕಾನೂನು ಅರಿವು ಪ್ರತಿಯೊಬ್ಬರಿಗೂ ಅವಶ್ಯಕ. ಒಬ್ಬ ನ್ಯಾಯವಾದಿಯಾಗಿ, ಪ್ರತಿದಿನ ನ್ಯಾಯಾಲಯದಲ್ಲಿ ನಾನು ಕಾಣುವ ಸಂಕೀರ್ಣ ಕಾನೂನು ಸಮಸ್ಯೆಗಳನ್ನು ನಿಮಗೆ ಸರಳವಾಗಿ ತಿಳಿಸಿಕೊಡುವುದು ನನ್ನ michela vittoria brambilla ಉದ್ದೇಶ. ಇಂದಿನ ವಿಡಿಯೋದಲ್ಲಿ, ಹತ್ತಾರು ವರ್ಷಗಳ ಹಿಂದೆ ಮಾರಾಟವಾದ ಪಿತ್ರಾರ್ಜಿತ ಆಸ್ತಿಯನ್ನು ವಾಪಸ್ ಪಡೆಯಲು ಕಾನೂನಿನಲ್ಲಿ ಅವಕಾಶವಿದೆಯೇ? ಸುಪ್ರೀಂ ಕೋರ್ಟ್ ಈ ಬಗ್ಗೆ ಇತ್ತೀಚೆಗೆ ನೀಡಿದ ತೀರ್ಪು ಏನು? ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದ್ದೇನೆ.

[ವಿಡಿಯೋದ ಮುಖ್ಯಾಂಶಗಳು - Timestamps]

0:00 - ಪೀಠಿಕೆ (Introduction by Advocate)

1:30 - ಪಿತ್ರಾರ್ಜಿತ ಆಸ್ತಿ ಮತ್ತು ಮಾರಾಟದ ಹಕ್ಕು

3:00 - ಲಿಮಿಟೇಶನ್ ಆಕ್ಟ್ (1963) ಎಂದರೇನು?

4:30 - 3 ವರ್ಷ vs 12 ವರ್ಷದ ನಿಯಮ

6:00 - ಸುಪ್ರೀಂ ಕೋರ್ಟ್ ತೀರ್ಪು: ಉಮಾದೇವಿ Vs ಆನಂದ್ ಕುಮಾರ್ (2025)

8:00 - 30 ವರ್ಷಗಳ ಕಾಲಮಿತಿ ಯಾರಿಗೆ ಅನ್ವಯ?

10:00 - ವಾರಸುದಾರರಿಗೆ ಕಿವಿಮಾತು

[ಪ್ರಮುಖ ಕಾನೂನು ಅಂಶಗಳು]

Article 59: ದಾಖಲೆ ರದ್ದತಿಗೆ 3 ವರ್ಷದ ಮಿತಿ.

Article 65: ಆಸ್ತಿ ಸ್ವಾಧೀನಕ್ಕೆ 12 ವರ್ಷದ ಮಿತಿ.

Article 112: ಸರ್ಕಾರಿ ಆಸ್ತಿಗೆ 30 ವರ್ಷದ ಮಿತಿ.

Section 6: ಮೈನರ್ ಮಕ್ಕಳ ಹಕ್ಕುಗಳ ರಕ್ಷಣೆ.

[ಕೇಸ್ ರೆಫರೆನ್ಸ್]

Uma Devi vs. Anand Kumar (Supreme Court, 2025)

Dahiben vs. Arvindbhai Kalyanji Bhanusali

[ಡಿಸ್ಕ್ಲೈಮರ್ - Disclaimer]

manish pandey ವೀಡಿಯೋದಲ್ಲಿರುವ ಮಾಹಿತಿಯು ಸಾಮಾನ್ಯ ಕಾನೂನು ಅರಿವು (General Legal Awareness) ಮತ್ತು ಶಿಕ್ಷಣಾತ್ಮಕ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ.

ಇದು ಯಾವುದೇ ರೀತಿಯ ಕಾನೂನು ಸಲಹೆ (Legal Advice) ಅಲ್ಲ.

The content discussed in this video is for educational and informational purposes only.

It should not be treated as legal advice for any specific case or situation.

ಪ್ರತಿ ಪ್ರಕರಣವೂ ಅದರದೇ ಆದ ವಾಸ್ತವಾಂಶಗಳು (facts) ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ.

ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಮೊದಲು, ದಯವಿಟ್ಟು ಅರ್ಹ ವಕೀಲರನ್ನು ಅಥವಾ ಕಾನೂನು ತಜ್ಞರನ್ನು ಸಂಪರ್ಕಿಸಿ.

Before taking any detroit legal action, viewers are advised to consult a qualified advocate or legal professional.

ಈ ವೀಡಿಯೋದಲ್ಲಿನ ಅಭಿಪ್ರಾಯಗಳು ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಹಂಚಿಕೊಳ್ಳಲಾಗಿದೆ.

#PropertyLaw ,#KannadaLaw ,#AdvocateAdvice ,#SupremeCourtVerdict #LimitationAct, #AncestralProperty ,#LegalAwarenessKannada #PropertyRights, #LawInKannada ,#CivilLaw

Filters
Sort
display